iron maiden
ನಾಮವಾಚಕ

(ಚರಿತ್ರೆ) ಮುಳ್ಳುಪೆಟ್ಟಿಗೆ; ಶಿಕ್ಷೆಗೊಳಗಾದ ವ್ಯಕ್ತಿಗೆ, ಮುಚ್ಚಿದಾಗ ಚುಚ್ಚುವಂತೆ ಕಬ್ಬಿಣದ ಮುಳ್ಳುಗಳ ಅಸ್ತರಿ ಹಾಕಿರುವ, ಶವ ಪೆಟ್ಟಿಗೆಯಾಕಾರದ, ಕಿರುಕುಳ ಕೊಡುವ ಸಾಧನ.